ರಾತ್ರಿ ಮಲಗೋಕು ಮುಂಚೆ ವೈನ್ ಕುಡಿದ್ರೆ ಮೈಯ್ಯಲ್ಲಿರೋ ಕೊಬ್ಬು ಮಾಯ | Benefits of Wine

  • 4 years ago
ರೆಡ್‌ ವೈನ್‌ ತೂಕ ಇಳಿಕೆಗೆ ತುಂಬಾ ಸಹಕಾರಿ ಎನ್ನುವುದು. ಎಷ್ಟೋ ಜನರಿಗೆ ಮೈ ತೂಕ ಹೆಚ್ಚಾಗುತ್ತಿರುವುದೇ ದೊಡ್ಡ ಸಮಸ್ಯೆಯಾಗಿದೆ. ರೆಡ್‌ ವೈನ್‌ ಕುಡಿಯುವುದರಿಂದ ಮೈ ತೂಕ ಕಡಿಮೆಯಾಗುವುದು ಎಂದು ಹಲವಾರು ಸಂಶೋಧನೆಗಳು ಹೇಳಿವೆ. ರೆಡ್‌ವೈನ್‌ ಮೈ ತೂಕ ಇಳಿಸಲು ಹೇಗೆ ಸಹಕಾರಿ? ಇದನ್ನು ಹೇಗೆ ಬಳಸಬೇಕು ಎಂದು ನೋಡೋಣ ಬನ್ನಿ:

Wine have Resveratrol antioxidants, This is white fat that gets transformed into beige fat. That’s very useful because this type of fat is much easier to burn. How to use red wine to loose weight read on.