ಲಾಕ್ ಡೌನ್ ಮುಗಿದ ಬಳಿಕ ದೊಡ್ಡದೊಂದು ಸಂಕಷ್ಟ ಕಾದಿದೆ ಅಂತಾರೆ ಕೃಷ್ಣ ಭೈರೇಗೌಡರು
- 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಮೂರನೇ ಬಾರಿಗೆ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ . ಹೀಗಿರುವಾಗ ಲಾಕ್ ಡೌನ್ ಮುಗಿದ ಬಳಿಕ ದೊಡ್ಡದೊಂದು ಸಂಕಷ್ಟ ಕಾದಿದೆ ಅಂತಾರೆ ಕೃಷ್ಣ ಭೈರೇಗೌಡರು
The national lockdown has been continued and we still don't Know how it is going to end . Meanwhile Krishna byre gowda says Economic Tsunami awaits all of us after Lockdown reopens
The national lockdown has been continued and we still don't Know how it is going to end . Meanwhile Krishna byre gowda says Economic Tsunami awaits all of us after Lockdown reopens