ನಮಾಜ್ ಮಾಡುತ್ತಿದ್ದ ಮಸೀದಿಗೆ ಎಂಟ್ರಿ ಕೊಟ್ಟ ಲೇಡಿ ತಹಸೀಲ್ದಾರ್!!!ಮುಂದೇನಾಯ್ತು? | Oneindia Kannada

  • 4 years ago
ಇಡೀ ದೇಶ ಲಾಕ್ ಡೌನ್ ಆಗಿದೆ. ದೇವಸ್ಥಾನ ಮಸೀದಿಗಳೆಲ್ಲವೂ ಕ್ಲೋಸ್ ಆಗಿದೆ.ಹೀಗಿದ್ದರೂ ಕೂಡ ಕೋಲಾರದಲ್ಲಿ ಮಸೀದಿಯೊಂದರಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿದ್ದರು. ಮಸೀದಿಯೊಳಗೆ ಕಾಲಿಟ್ಟ ಕೋಲಾರ ತಹಶೀಲ್ದಾರ್ ಶೋಭಿತ ಅವರು ನಮಾಜ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ದಿಟ್ಟತನ ಮೆರೆದಿದ್ದಾರೆ.

The whole country is locked down. All the temple mosques are closed. Kolar's Tahsildar Shobhita, who entered the mosque,Those who perform the Namaz have been arrested and warn them