ಉಡುಪಿಯಲ್ಲಿ ಅನ್ನದಾತೆ ಶಾರದಕ್ಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಡಿಸಿ ಸಾಹೇಬ್ರೇ ಬಂದ್ರು

  • 4 years ago
ಉಡುಪಿಯಲ್ಲಿ ಹಸಿದವರಿಗೆ ಆಹಾರ ನೀಡುವ ಕೆಲಸವನ್ನು ಶಾರದಕ್ಕ ಎಂಬ ಮಹಿಳೆ ಮಾಡ್ತಿದ್ದಾರೆ.ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಲು ಉಡುಪಿಯ ಡಿಸಿ ಜಿ ಜಗದೀಶ್ ರವರೇ ಸ್ವತಃ ಬಂದು ಆತ್ಮೀಯ ಮಾತುಕತೆ ನಡೆಸಿದರು.

A woman named Sharadhakka is providing food for the hungry in Udupi.To congratulate him on his work, DC G Jagadish Ravare of Udupi came by himself and held a close dialogue.