ಕಾವೇರಿ ತೀರದಲ್ಲಿ ಅಂಬೇಡ್ಕರ್ ಫೋಟೋ ಇಟ್ಟು ಚಕ್ರವರ್ತಿ ಸೂಲಿಬೆಲೆ ಏನ್ ಹೇಳಿದ್ದಾರೆ ನೋಡಿ | Chakravarthi|Aambedkar

  • 4 years ago
ಅಂಬೇಡ್ಕರ್ ಜಯಂತಿ ಅಂಗವಾಗಿ ಕಾವೇರಿ ನದಿ ತೀರದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಅಂಬೇಡ್ಕರ್ ಅವರ ಜನ್ಮ ದಿನವನ್ನು ಆಚರಿಸಿದರು ಹಾಗೂ ಅಂಬೇಡ್ಕರ್ ಅವರ ತತ್ವಗಳು ಹಾಗೂ ದಲಿತರನ್ನು ಮೇಲೆತ್ತುವ ಅವರ ಪ್ರಯತ್ನ ಯಾವ ರೀತಿಯಾಗಿತ್ತು ಅನ್ನೋದನ್ನ ಹೇಳಿದರು

The birth anniversary of Ambedkar was celebrated by Chakravarthi Suleibele on the banks of the river Kaveri as part of Ambedkar Jayanti.And talks about how Ambedkar's principles and his attempt to uplift the dalits have come to the fore.

Recommended