Modi announced a ‘Janata Curfew’ from 7 am to 9 pm Sunday, 22 March | Oneindia kannada
  • 4 years ago
ಇಟಲಿಯಲ್ಲಿ ಕೇವಲ ಮೂರೇ ದಿನದಲ್ಲಿ ೧೫೦೦ ಕ್ಕೂ ಹೆಚ್ಚು ಜನ ಕೊರೊನ ಸೊಂಕಿಗೆ ಬಲಿಯಾಗಿದ್ದು ಏನೂ ಮಾಡಲು ಆಗದಂತ ಸ್ಥಿತಿಗೆ ಅಲ್ಲಿನ ಸರ್ಕಾರ ತಲುಪಿದೆ, ಅಲ್ಲದ್ದೆ ಭಾರತದಲ್ಲಿಯೂ ಇದುವರೆಗೆ ೨೫೦ ಕ್ಕೂ ಹೆಚ್ಚು ಜನರಿಗೆ ಕೊರೊನ ಬಂದಿದ್ದು ಭಾರತ ಸರ್ಕಾರ ಇದನ್ನು ತಡೆಗಟ್ಟಲು ಇದೆ ಮಾರ್ಚ್ ೨೨ ರಂದು ಜನತಾ ಕರ್ಫ್ಯೂ ತರಲು ನಿರ್ಧಾರ ಮಾಡಿದೆ.

The prime minister, in a televised address to the nation, announced a ‘Janata Curfew’ from 7 am to 9 pm Sunday, 22 March, to stop the spread of coronavirus that has already claimed four lives in the country and infected at least 169 others.
Recommended