ಮನೆಯಲ್ಲಿ ಏನ್ ಮಾಡ್ತಿದ್ದಾರೆ ಸ್ಯಾಂಡಲ್ ವುಡ್ ಸ್ಟಾರ್ಸ್? | Rishab Shetty | Work from home
  • 4 years ago
ಸಿನಿಮಾದಿಂದ ಬ್ರೇಕ್ ಸಿಕ್ಕಿರುವ ಕಾರಣ ರಿಷಬ್ ಸೀದ ಊರಿನ ಕಡೆ ಪಯಣ ಬೆಳೆಸಿದ್ದಾರೆ. ಹುಟ್ಟೂರು ಕುಂದಾಪುರಕ್ಕೆ ತೆರಳಿರುವ ರಿಷಬ್ ಅಲ್ಲಿ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ.

Actor Rishab Shetty got a break from cinema and he is taking care of his son. Rishab Shetty is in his Native place Kundapur.
Recommended