MS Dhoni backs fintech startup Khata Book | Bengaluru Startup | E khata book

  • 4 years ago
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಬ್ಯುಸಿನೆಸ್ ಲೆಡ್ಜರ್ ಆ್ಯಪ್ ಖಾತಾಬುಕ್ಕಿನೊಳಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಎಂಟ್ರಿ ಕೊಟ್ಟಿದ್ದಾರೆ. ಅಂದರೆ ಖಾತಾಬುಕ್ಕಿಗೆ ಇಕ್ವಿಟಿ ಫಂಡ್‌ ನೀಡುವ ಮೂಲಕ ವ್ಯವಹಾರಕ್ಕೆ ಸಂಬಂಧಿಸಿ ಧೋನಿ ಮತ್ತೊಂದು ಖಾತೆ ತೆರೆದಿದ್ದಾರೆ.
International cricketer and former India captain, Mahendra Singh Dhoni, has made an undisclosed amount of funding in Bengaluru-based KhataBook that is helping for small and medium businesses in India manage their accounts and ledgers

Recommended