Temple are Closed! After Work from home now it's pray from home | Oneindia kannada

  • 4 years ago
ದೇವಸ್ಥಾನಗಳಿಗೆ ನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಕೊರೊನಾ ಭಯವಿರುವುದರಿಂದ ಹಲವು ದೇವಸ್ಥಾನಗಳು ಬಾಗಿಲನ್ನು ಮುಚ್ಚಿ ಆನ್‌ಲೈನ್ ತೆರೆದಿವೆ. ಭಕ್ತರು ದೇವರ ಪೂಜೆಯನ್ನು ಆನ್‌ಲೈನ್‌ನಲ್ಲಿಯೇ ವೀಕ್ಷಿಸಿ ಎಂದು ಸಲಹೆ ನೀಡುತ್ತಿದ್ದಾರೆ.
Corona has taken the whole world with fear . Coronavirus has not left God also and the Pooja of God will be available online.

Recommended