Nick Jonas Celebrates First Holi with Priyanka Chopra
  • 4 years ago
ನಿಕ್​ ಪ್ರಿಯಾಂಕಾ ವಿವಾಹವಾದ ನಂತರ ಇದೇ ಮೊದಲ ಬಾರಿಗೆ ನಿಕ್ ಜೋನಸ್​ ಹೆಂಡತಿ ಪ್ರಿಯಾಂಕಾ ಜೊತೆ ಹೋಳಿ ಆಚರಿಸಿದ್ದಾರೆ.ಭಾರತದಲ್ಲಿ ಇದೇ ಮೊದಲ ಬಾರಿಗೆ ಹೋಳಿ ಆಚರಿಸುತ್ತಿರುವುದಾಗಿ ನಿಕ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.


Singer-actor Nick Jonas celebrated his first Holi in his "second home" India with wife Priyanka Chopra and other Bollywood stars. The singer was a part of Isha Ambani Piramal's Holi bash, along with many Bollywood stars including Katrina Kaif and Vicky Kaushal.
Recommended