Karnataka Budget 2020 LIVE | 05-03-2020 | BS Yediyurappa
- 4 years ago
ಇದುವರೆಗೂ ಆರು ಬಜೆಟ್ಗಳನ್ನು ಮಂಡನೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಏಳನೇ ಆಯವ್ಯಯ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿಎಸ್ವೈ ಸದನದಲ್ಲಿ ಬಜೆಟ್ ಪ್ರತಿ ಓದಲಿದ್ದಾರೆ.
The state budget, scheduled to be presented by Chief Minister B S Yediyurappa on March 5, will be the 32nd by a finance minister hailing from the Old Mysuru region
The state budget, scheduled to be presented by Chief Minister B S Yediyurappa on March 5, will be the 32nd by a finance minister hailing from the Old Mysuru region