ತಮ್ಮ ಸಾವಿನ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಅಮರ್ ಸಿಂಗ್ | Amar Singh | Oneindia kannada
  • 4 years ago
ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರು ತಮ್ಮ ಸಾವಿನ ಬಗ್ಗೆ ಹಬ್ಬಿದ್ದ ಗಾಳಿಸುದ್ದಿಗೆ ಸ್ಪಷ್ಟಣೆ ನೀಡಿದ್ದಾರೆ. ನನ್ನ ಹಿತೈಷಿಗಳಿಗೆ ಈ ಸುದ್ದಿ ನಿಜವಾಗಬೇಕು ಎನಿಸಿದೆ, ಆದರೆ ನಾನು ಜೀವಂತವಿದ್ದೇನೆ, ಹುರುಪಿನಿಂದ ಇದ್ದೇನೆ ಎಂಡು ಟ್ವಿಟ್ಟರ್ ಮೂಲಕ ವಿಡಿಯೋ ಹಂಚಿಕೊಂಡಿದ್ದಾರೆ.

Former Samajwadi Party (SP) leader Amar Singh, has dismissed ‘rumours of his death’ saying that many of his ‘well-wishers’ want the rumour to come out true but he is alive and in good spirit.
Recommended