Yuvraj Singh tweet about present Delhi situation | Yuvraj singh | Tweet | Delhi | Oneindia Kannada |
  • 4 years ago
ಸಿಎಎ ಪರ-ವಿರೋಧಕ್ಕೆ ಸಂಬಂಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಭಾರತದ ಮಾಜಿ ಆಟಗಾರ ಯುವರಾಜ್‌ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಎಲ್ಲರಿಗೂ ವಿನಂತಿಸುತ್ತಿದ್ದೇನೆ ಎಂದು ಯುವಿ ಕೋರಿಕೊಂಡಿದ್ದಾರೆ.

Yuvraj Singh: What’s going on in Delhi is heartbreaking, requesting everyone to please maintain peace and harmony. Hoping the authorities will take corrective measures to curb the situations. End of the day we are all humans, we need to love and respect each other
Recommended