ಅಲ್ಲು ಅರ್ಜುನ್ ರಶ್ಮಿಕಾ ಗೆ ಈ ಬಿರುದು ಕೊಟ್ಟಿದ್ದು ಯಾಕೆ..?
  • 4 years ago
ಎಲ್ಲೆಡೆ 'ಭೀಷ್ಮ' ಹವಾ ಜೋರಾಗಿರುವುದರಿಂದ ನಿತಿನ್, ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ವೆಂಕಿ ಕುಡುಮುಲ ರವರಿಗೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಶುಭಾಶಯಗಳನ್ನು ತಿಳಿಸಿದ್ದಾರೆ.

Telugu actor Allu Arjun congratulates Nithin and Rashmika Mandanna for Bheeshma success.
Recommended