ಜಿಲ್ಲಾ ಉಸ್ತುವಾರಿ ನೇಮಕದ ತಲೆನೋವು | BSY | District | Ministers | OneindiaKannada

  • 4 years ago
ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿ ನೇಮಕಾತಿ ತಲೆನೋವು ಶುರುವಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ವಿಷಯ ಸವಾಲಾಗಿ ಪರಿಣಮಿಸಿದೆ. ಹಿರಿಯ ಸಚಿವರಿಗೆ ಯಾವುದೇ ಬೇಸರವಾಗದಂತೆ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡುವುದು ಸವಾಲಾಗಿದೆ ಎನ್ನಲಾಗಿದೆ.

BSY's Big challenge is to naming district Ministers

Recommended