Delhi election results 2020 :Kejriwal asks AAP supporters not to burst crackers | AAP | Delhi
  • 4 years ago
ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಎಎಪಿ ಮುನ್ನಡೆ ಸಾಧಿಸಿದೆ. ಅನೇಕ ಕಡೆ ಈಗಾಗಲೇ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಆದರೆ ಎಎಪಿ ಸಂಭ್ರಮಚಾರಣೆ ನಡೆಯುವ ಸ್ಥಳಗಳಲ್ಲಿ ಪಟಾಕಿ ಸದ್ದು ಕೇಳುವಂತಿಲ್ಲ.

Delhi Assembly election results 2020: Chief Minister Arvind Kejriwal asked AAP volunteers not to burst crackers during victory celebrations.
Recommended