Mohammed shami's over won us the game,Tweets Rohit Sharma | Rohit Sharma | Mohammad Shami | Tweet
  • 4 years ago
ಪಂದ್ಯದ ಗೆಲುವಿನ ಬಳಿಕ ಟ್ವೀಟ್ ಮಾಡಿರುವ ರೋಹಿತ್ ಶರ್ಮಾ ಈ ಗೆಲುವಿಗೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರಿಗೆ ಗೆಲುವಿನ ಕ್ರೆಡಿಟ್ ನೀಡಿದ್ದಾರೆ. ಮೊಹಮದ್ ಶಮಿ ಅವರ ಓವರ್ ನಮಗೆ ಗೆಲುವನ್ನು ತಂದುಕೊಟ್ಟಿತು ಎಂದಿದ್ದಾರೆ.

Mohammed Shami's over won us the game, Tweets Rohit Sharma
Recommended