IND v WI 2019 3rd ODI | India won 10th consecutive series against West Indies | Oneindia Knanada
  • 4 years ago
ಮೊದಲ ಪಂದ್ಯದಲ್ಲಿ ಸೋಲು, ಎರಡನೇ ಪಂದ್ಯದಲ್ಲಿ ದಿಟ್ಟ ತಿರುಗೇಟು, ಅಂತಿಮ ಪಂದ್ಯದಲ್ಲಿ ಸವಾರಿ.. ಇದು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಸೈನ್ಯದ ಪ್ರದರ್ಶನ. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ನೀಡಿದ ಟೀಂ ಇಂಡಿಯಾ ಸರಣಿ ಗೆದ್ದುಕೊಂಡಿದೆ

Chasing 316 for victory in the third and final match of the ODI series, Rohit Sharma (63) and KL Rahul (77) got India off to the perfect start. After Rohit fell, Virat Kohli joined Rahul. Kohli’s highest score in Cuttack, in three matches played so far, was 22. On Sunday, he looks to be in the mood to make amends. Shreyas Iyer (7) and Rishabh Pant (7) were dismissed without troubling the scorers much.
Recommended