ind vs wi 3rd odi | Rohit Sharma nine runs shy of breaking Sanath Jayasuriya’s 22-year-old record
  • 4 years ago
ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆಗೆ ಸಜ್ಜಾಗಿ ನಿಂತಿದ್ದಾರೆ. ಇದು 22ವರ್ಷದ ಹಿಂದೆ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಮಾಡಿದ ದಾಖಲೆಯಾಗಿದ್ದು ಈ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಕೇವಲ 9 ರನ್ ಗಳಿಸಿದರೆ ರೋಹಿತ್ ಈ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

In the form of his life, Rohit is just nine runs away from breaking a record owned by Sri Lankan legend Sanath Jayasuriya in 1997. One of the most fearsome openers of his generation, Jayasuriya amassed 2387 runs across formats while opening the innings in the same year. Rohit, who currently has 2,379 runs under his belt this year, is on cusp of surpassing the former all-rounder.
Recommended