ಸಿದ್ದು ಆರೋಗ್ಯ ವಿಚಾರಿಸಿ ಹಾಸ್ಯ ಚಟಾಕಿ ಹಾರಿಸಿದ ಬಿಜೆಪಿ ನಾಯಕರು | Oneindia Kannada

  • 5 years ago
ಅನಾರೋಗ್ಯದ ಕಾರಣ ವೆಗಾಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಿನ್ನೆ ಭೇಟಿ ಮಾಡಿ ಗುಣಮುಖರಾಗುವಂತೆ ಹಾರೈಸಿದರು.
Siddaramaiah was admitted to vegas hospital due to chest pain and Cm Yediyurappa and Eshwarappa paid a visit and wished him for sooner recovery