ಪೌರತ್ವ ತಿದ್ದುಪಡಿ ಮಸೂದೆ ನಡುವೆ ಕಳೆದು ಹೋಗುತ್ತಾ ಸಂಪುಟ ವಿಸ್ತರಣೆ | Oneindia Kannada

  • 4 years ago
ದೇಶದಾದ್ಯಂತ ಪೌರತ್ವ (ತಿದ್ದುಪಡಿ) ಮಸೂದೆ ಕುರಿತಂತೆ ಭಾರೀ ಚರ್ಚೆ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದು, ಪೌರತ್ವ ಮಸೂದೆ ಕುರಿತು ಇಡೀ ರಾಷ್ಟ್ರವೇ ತಲೆಕೆಡಿಸಿಕೊಂಡಿದೆ. ಆದರೆ, ಯಡಿಯೂರಪ್ಪ ಅವರಿಗೆ ಮಾತ್ರ ಸಂಪುಟ ವಿಸ್ತರಣೆ ಕುರಿತು ತಲೆಬಿಸಿ ಶುರುವಾಗಿದೆ.
A day after his government retained majority in the Assembly by sweeping the by-elections, Karnataka Chief Minister BS Yediyurappa today said that he will soon hold discussions with the BJP central leadership on Cabinet expansion. "In another three to four days I will go to Delhi to meet Amit Shah (BJP National President) and Narendra Modi, when they decide we will do it (Cabinet expansion)," Mr Yediyurappa said.

Recommended