ನಿನ್ನೆ ವರೆಗೂ ಸಿದ್ದರಾಮಯ್ಯ, ಇವತ್ತು ಯಡಿಯೂರಪ್ಪ..? | Oneindia Kannada
  • 4 years ago
ಬೆಳಗಾವಿ ಜಿಲ್ಲೆಕಾಗವಾಡ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದ ವೇಳೆ ಕೇಳಿ ಬಂದ ''ಹೌದು ಹುಲಿಯಾ'' ಸಾಮಾಜಿಕ ಜಾಲ ತಾಣಗಳಲ್ಲಿ ಸೇರಿ ಸಕತ್ ಟ್ರೆಂಡ್ ಆಗಿದ್ದು ಹಳೆ ಸುದ್ದಿ, ಹೌದು ಹುಲಿಯಾ ಎಂದ ವ್ಯಕ್ತಿ ಯಾರು ಎಂದು ಹುಡುಕಿದ್ದು ಆಯ್ತು. ಈ ಸುದ್ದಿ ಏನೆಂದರೆ, "ಹೌದು ಹುಲಿಯಾ" ಖ್ಯಾತಿಯ ಪೀರಪ್ಪ ಕಟ್ಟೀಮನಿ ಅವರು ಉಪ ಚುನಾವಣೆ ಫಲಿತಾಂಶ ಬಳಿಕ ಪಕ್ಷ ನಿಷ್ಠ ಬದಲಾಯಿಸಿದ್ದಾರೆ.
"Houdu Huliya" fame Peerappa Kattimani has joined BJP after By election result 2019.
Recommended