ಅತ್ಯಂತ ದುಬಾರಿ ಬೆಲೆಯ ಐಸ್ ಕ್ರೀಂಗಳು | Oneindia Kannada

  • 4 years ago
ಇದು ವಿಶ್ವದ ಅತ್ಯಂತ ದುಬಾರಿ ಐಸ್‌ಕ್ರೀಂ ಆಗಿದೆ. ಒಂದು ಸ್ಟ್ರಾಬೆರಿ ಅರ್ನಾಡ್ ಐಸ್‌ಕ್ರೀಂ ಬೆಲೆ 1.4 ಮಿಲಿಯನ್ ಅಮೆರಿಕನ್ ಡಾಲರ್‌ ಅಂದರೆ ಭಾರತದ ರುಪಾಯಿಗಳಲ್ಲಿ 10 ಕೋಟಿ 4 ಲಕ್ಷದ 49 ಸಾವಿರದ 300 ರುಪಾಯಿ. ಅಮೆರಿಕಾ ರಾಜ್ಯ ಲೂಯಿಸಿಯಾನದ ನಗರ ನ್ಯೂ ಓರ್ಲಿಯನ್ಸ್‌ನ ಅರ್ನಾಡ್ ರೆಸ್ಟೋರೆಂಟ್‌ನಲ್ಲಿ ಈ ದುಬಾರಿ ಐಸ್‌ಕ್ರೀಂ ಸಿಗುತ್ತದೆ. ಆಯ್ದ ಸ್ಟ್ರಾಬೆರಿಗಳು, ವೈನ್, ಕ್ರೀಮ್, ಮಸಾಲೆಗಳನ್ನು ಹಾಕಿ ಈ ಐಸ್‌ಕ್ರೀಂ ತಯಾರಿಸಲಾಗುತ್ತದೆ.

These are the world most expensive ice creams dessert. which will cost 10 crore rupees for one ice cream

Recommended