ಸೆಲ್ಫಿಗಾಗಿ ಹತ್ತಿರ ಬಂದ ಅಭಿಮಾನಿ ಚರ್ಚೆ ಆಗ್ತಿದೆ ಸಾರಾ ಅಲಿ ಖಾನ್ ನಡೆದುಕೊಂಡ ರೀತಿ!

  • 5 years ago
ಬಾಲಿವುಡ್ ಇಂಡಸ್ಟ್ರಿಯ ಶ್ರೀಮಂತನ ಮನೆತನದ ಹುಡುಗಿ ಸಾರಾ ಅಲಿ ಖಾನ್ ಅವರು ಏರ್ಪೋರ್ಟ್ನಲ್ಲಿ ನಡೆದುಕೊಂಡು ರೀತಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ನ್ಯೂಯಾರ್ಕ್ ನಿಂದ ಮುಂಬೈಗೆ ಬಂದಿಳಿದ ಸಾರಾ ಅಲಿಖಾನ್ ಏರ್ಪೋರ್ಟ್ ನಿಂದ ಹೊರಗೆ ಬರುತ್ತಿದ್ದರು. ಸಾಮಾನ್ಯವಾಗಿ ಏರ್ಪೋರ್ಟ್ ನಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಂಡಾಗ, ಅವರ ಲಗ್ಗೇಜ್ ಮತ್ತೊಬ್ಬರು ತೆಗೆದುಕೊಂಡು ಬರ್ತಾರೆ. ಕಣ್ಣಿಗೆ ಕನ್ನಡಕ, ಸ್ಟೈಲಿಶ್ ಕಾಸ್ಟ್ಯೂಮ್, ಹಿಂದೆ ಮುಂದೆ ಬಾಡಿಗಾರ್ಡ್ ಇರ್ತಾರೆ.