ಕೆಬಿಸಿ ಅಂತಿಮ ಸಂಚಿಕೆ ಸುಧಾ ಮೂರ್ತಿಯವರಿಂದ ಸುಖಾಂತ್ಯ | FILMIBEAT KANNADA

  • 5 years ago
ಕೌನ್ ಬನೇಗ ಕರೋಡ್ ಪತಿ' ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಭಾಗಿಯಾಗಿದ್ದಾರೆ. ಕಾರ್ಯಕ್ರಮದ ಪ್ರೊಮೋ ಹೊರಬಂದಿದ್ದು,ಪ್ರೊಮೋದಲ್ಲಿ ಸುಧಾ ಮೂರ್ತಿ ಕಾಲಿಗೆ ಬಿದ್ದು ಬಿಗ್ ಬಿ ಆಶೀರ್ವಾದ ಪಡೆದಿದ್ದಾರೆ. ಸುಧಾ ಮೂರ್ತಿ ಸಾಧನೆಯನ್ನು ವೀಕ್ಷಕರಿಗೆ ಅಮಿತಾಬ್ ವಿವರಿಸಿದ್ದಾರೆ. ಸುಧಾ ಮೂರ್ತಿ ಅವರ ಸಮಾಜ ಸೇವೆಗೆ ನಮನ ಸಲ್ಲಿಸಿದ್ದಾರೆ.

Infosys Foundation Chairperson Sudha Murthy's Kaun Banega Crorepati episode will be telecasting on November 29th.