Yuzvendra Chahal breaks Bumrah’s record.

  • 5 years ago
ಭಾರತದ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್, ವೇಗಿ ಜಸ್‌ಪ್ರೀತ್‌ ಬೂಮ್ರಾ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮೀರಿಸಿದ್ದಾರೆ. ಭಾರತ vs ಬಾಂಗ್ಲಾದೇಶ ನಡುವಿನ 3ನೇ ಟಿ20 ಪಂದ್ಯದಲ್ಲಿ ಚಾಹಲ್, ವಿಶೇಷ ಮೈಲಿಗಲ್ಲಿಗಾಗಿ ಗಮನ ಸೆಳೆದದಿದ್ದಾರೆ.
During the third and final T20I match, Yuzvendra Chahal surpassed Jasprit Bumrah to become the fastest Indian bowler to scalp 50 T20I wickets. The leggie registered the feat after he bowled out Bangladesh Captain Mahmudullah Riyad for 8.