Disqualified MLA says he met Yediyurappa before resigning
  • 4 years ago
ಬಿಎಸ್ ಯಡಿಯೂರಪ್ಪ ನಾನು ಮುಖ್ಯಮಂತ್ರಿಯಾಗುವ ಅವಕಾಶವಿದೆ. ಬೆಂಬಲ ಕೊಡ್ತೀಯಾ ಎಂದು ಕೇಳಿದ್ದರು. ನೀನು ಕೈಜೋಡಿಸಿದರೆ ತಾಲ್ಲೂಕಿನ ಅಭಿವೃದ್ಧಿ ಮಾಡೋಣ ಎಂದು ಹೇಳಿದ್ದರು. ಅವರ ಮಾತಿನಂತೆಯೇ ನಾನು ರಾಜೀನಾಮೆ ನೀಡಿದೆ' ಅಂತಾ ನಾರಾಯಣಗೌಡ ಹೇಳಿದ್ರು.
KR Pete disqualified MLA of JDS Narayana Gowda on Tuesday said that he resignaed after BS Yediyurappa assured him of Rs 1000 crore grant for the development.
Recommended