IND vs BAN Tickets from Rs 50 to be available for day-night Test

  • 5 years ago
ಮೊದಲ ಬಾರಿಗೆ ಭಾರತ ಡೇ ನೈಟ್‌ ಟೆಸ್ಟ್‌ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕೋಲ್ಕತ್ತಾದ ಈಡನ್ ಗಾರ್ಡನ್‌ ಸ್ಟೇಡಿಯಂ ಹೌಸ್ ಫುಲ್‌ ಮಾಡಲು ಸಿಎಬಿ ಮುಂದಡಿಯಿಟ್ಟಿದೆ. 68,000 ಜನರು ಕುಳಿತುಕೊಳ್ಳಲು ಅವಕಾಶವಿರುವ ಈಡನ್ ಗಾರ್ಡನ್‌ ಸ್ಟೇಡಿಯಂನಲ್ಲಿ ನಡೆಯುವ ಈ ಡೇ ನೈಟ್‌ ಟೆಸ್ಟ್‌ನ ಐದೂ ದಿನ ದಿನವೊಂದಕ್ಕೆ 50 ರೂ.ನಂತೆ ಟಿಕೆಟ್ ಬೆಲೆಯಿರಲಿದೆ.

The CAB is also trying its best to make it a full house in the 68,000-capacity stadium on all the five days by offering a daily ticket starting as low as Rs 50.

Recommended