ಎಜುಕೇಷನ್ ಸಿಸ್ಟಂ ಚೇಂಜ್ ಮಾಡುತ್ತಾ ಈ ಚಿತ್ರ | FILMIBEAT KANNADA
  • 5 years ago
"ಕಾಳಿದಾಸ ಕನ್ನಡ ಮೇಷ್ಟ್ರು" ಎಜ್ಯುಕೇಷನ್‌ ಸಿಸ್ಟಮ್‌ ಕುರಿತಾದ ಸಿನಿಮಾ ಇದಾಗಿದ್ದು, ತೊಂಬತ್ತರ ದಶಕದ ಕನ್ನಡ ಮೇಷ್ಟ್ರು ಹೇಗಿದ್ದರು ಮತ್ತು ಅವರ ತೊಳಲಾಟಗಳು ಹೇಗಿರುತ್ತಿದ್ದವು ಎಂಬುದನ್ನು ಕಾಮಿಡಿ ರೂಪದಲ್ಲಿ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುವುದು ಕವಿರಾಜ್‌ ಮಾತು.

Director Kaviraj had previously directed ‘Maduveya Mamatheya Kareyole’ in 2016 and is now ready to entertain people with an exciting concept in ‘Kalidasa Kannada Master’. Through this film, the director has tried to explore the hidden life of a Kannada lecturer.
Recommended