IND vs RSA 2nd test : Kohli and company create history at Pune | Oneindia Kannada

  • 5 years ago
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 13) ಮುಕ್ತಾಯಗೊಂಡ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್‌ ಸಹಿತ 137 ರನ್ ಗೆಲುವನ್ನಾಚರಿಸಿದೆ.

India has marked a historic win over South Africa at Pune on Day 04. With this win Indians have sealed the 3 test match series .