ರಾಹುಲ್, ಸೋನಿಯಾ ಬಗ್ಗೆ ವಿಶೇಷ ಕಾಳಜಿ ತೋರಿದ ಮೋದಿ. | Narendra Modi

  • 5 years ago
ಎಸ್‌ಪಿಜಿ ಭದ್ರತೆಯಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿ, ಮಾರ್ಗಸೂಚಿಯನ್ನು ಕೇಂದ್ರ ಗೃಹ ಇಲಾಖೆ ಹೊರಡಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಇತ್ತೀಚಿನ ಕಾಂಬೋಡಿಯಾ ಪ್ರವಾಸದ ನಂತರ, ಕೇಂದ್ರ ಈ ಬದಲಾವಣೆಯನ್ನು ತಂದಿದೆ.
Special Protection Group (SPG), which provides proximate protection to protectee, has been issued fresh guidelines by the Centre. As per the guidelines, when protectee travels abroad, it will now be mandatory for SPG personnel to accompany them at all times.

Recommended