Jotejoteyali : ಅನಿರುದ್ಡ್ ಒಂದು ದಿನದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ?

  • 5 years ago
ಜೊತೆಜೊತೆಯಲಿ ಕನ್ನಡ ಕಿರುತೆರೆಯಲ್ಲಿ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಧಾರಾವಾಹಿ, ಟಿ ಆರ್ ಪಿಯಲ್ಲಿ ಒಂದೇ ವಾರಕ್ಕೆ ನಂಬರ್ ೧ ಸ್ಥಾನಕ್ಕೇರಿರೋ ಸೀರಿಯಲ್
"Jotejoteyali" success of Kannada television serial, number one week on TRP

Recommended