ಸುದೀಪ್ 'ಫ್ಯಾಂಟಂ' ಶೀರ್ಷಿಕೆ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದೇನು? | FILMIBEAT KANNADA

  • 5 years ago
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ನ ಬಹು ನಿರೀಕ್ಷೆ ಸಿನಿಮಾಗೆ 'ಫ್ಯಾಂಟಂ' ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Kannada actor Sudeep and Anup Bhandari combination movie titled Phantom. Anup Bhandari clarified about Phantom titled.

Recommended