ಧೋನಿ ನಿವೃತ್ತಿ ಯಾವಾಗ ಗೊತ್ತ | Oneindia Kannada

  • 5 years ago
ಮೈದಾನದ ಹೊರತಾಗಿಯೂ ಭಾರತದ ಆಟಗಾರ ಸುರೇಶ್ ರೈನಾ ಮತ್ತು ಮಾಜಿ ನಾಯಕ ಎಂಸ್ ಧೋನಿ ಬೆಸ್ಟ್ ಫ್ರೆಂಡ್ಸ್ ಅನ್ನೋದು ಗುಟ್ಟಿನ ವಿಚಾರವೇನಲ್ಲ. ಧೋನಿ ನಿವೃತ್ತಿ ಬಗ್ಗೆ ಚರ್ಚೆಗಳಾಗುತ್ತಿರುವ ಈ ದಿನಗಳಲ್ಲಿ ಧೋನಿ ಸ್ನೇಹಿತ ರೈನಾ ಕೂಡ ತನ್ನ ಹೇಳಿಕೆ ನೀಡಿದ್ದಾರೆ.

Even on the field, Indian player Suresh Raina and former captain MS Dhoni are best friends. Dhoni's friend Raina has also made a statement about Dhoni's retirement these days.