ಮೆಟ್ರೋ ಸ್ಟೇಶನ್`ಗಳಲ್ಲಿ ಇನ್ನೂ ಇವೆ ಹಿಂದಿ ಬೋರ್ಡ್

  • 5 years ago
ಕನ್ನಡ ಪರ ಹೋರಾಟಗಾರರ ಪ್ರತಿಭಟನೆ ಹೊರತಾಗಿಯೂ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ತ್ರಿಭಾಷಾ ನೀತಿ ಮುಮದುವರೆದಿದೆ. ಹಲವೆಡೆ ಹಿಂದಿ ಬೋರ್ಡ್`ಗಳು ರಾರಾಜಿಸುತ್ತಿವೆ. ಸಿಎಂ ಸಿದ್ದರಾಮಯ್ಯ ಕೇಂದ್ರ ಪತ್ರ ಬರೆದು ಹಿಂದಿ ಬೋರ್ಡ್ ಬಳಸುವುದಿಲ್ಲ ಎಂದು ತಿಳಿಸಿದರೂ ಪ್ರಯೋಜನವಾಗಿಲ್ಲ.

Recommended