ತನ್ನ ಮೇಲೆ ರೇಪ್ ಆರೋಪ ಮಾಡಿದ್ದ ನಟಿಗೆ ರವಿಚಂದ್ರನ್ ಬುದ್ಧಿ ಕಲಿಸಿದ್ದು ಹೇಗೆ ಗೊತ್ತಾ..?

  • 5 years ago
ಹಳ್ಳಿಮೇಷ್ಟ್ರು ಚಿತ್ರದಲ್ಲಿ ನಟಿಸಿದ್ದ ನಟಿ ಬಿಂದಿಯಾ ಚಿತ್ರೀಕರಣದ ಸಂದರ್ಭ ಸಿಬ್ಬಂದಿ ಜೊತೆ ಜಗಳ ಕಾದಿದ್ದು ಸಾಲವೆಂಬಂತೆ ಮುಂಬೈಗೆ ತೆರಳಿ ರವಿಚಂದ್ರನ್ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು ಎಂದು ರವಿಚಂದ್ರನ್ ಹೇಳಿದ್ದಾರೆ.