ನನ್ನತ್ರ ಬ್ಲಾಕ್ ಮೇಲ್ ನಡೆಯೊಲ್ಲ ಎಂದು ಅವಾಜ್ ಹಾಕಿದ ಸಿ ಟಿ ರವಿ. | C T Ravi | Oneindia Kannada

  • 5 years ago
ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದ ವಿಚಾರಕ್ಕೆ ಮಹಿಳೆಯೊಬ್ಬರು ಸಿ.ಟಿ. ರವಿ ಅವರ ಬಳಿ ಅಳಲು ತೋಡಿಕೊಂಡು, ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು.

17 outsourcing workers dismissed from chikkamgalru district hospital. speaking on this issue, women told that she will drink poison infront of tourism minister ct ravi. but he warned he wont tolerate this type of blackmail.

Recommended