ಸಂದರ್ಶನದಲ್ಲಿ ಕಣ್ಣೀರಿಟ್ಟ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ | Cristano Ronaldo

  • 5 years ago
ಪೋರ್ಚುಗಲ್ ಮತ್ತು ಯುವೆಂಟಸ್ ತಂಡದ ಸ್ಟಾರ್ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೋ ಸಂದರ್ಶನದ ವೇಳೆ ಕಣ್ಣೀರು ಸುರಿಸಿದ್ದಾರೆ. ಇಂಗ್ಲಿಷ್ ಪತ್ರಕರ್ತ ಪಿಯರ್ಸ್ ಮೊರ್ಗನ್ ಅವರ ಸಂದರ್ಶನದಲ್ಲಿ ಫುಟ್ಬಾಲ್ ದೈತ್ಯ ರೊನಾಲ್ಡೋ ಕಣ್ಣಂಚು ಕರಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
Christiano Ronaldo has recently wept in an interview . Watch the video to know the reason behind his tears