DK Shivakumar : ದೆಹಲಿಯಲ್ಲಿ ಲಡ್ಡು ಹಂಚಿದ ಡಿ.ಕೆ.ಶಿ ಅಭಿಮಾನಿಗಳು | Oneindia Kannada

  • 5 years ago
"ನಮ್ಮ ನಾಯಕನಿಗೆ ಇಂದು ಜಾಮೀನು ಸಿಗುತ್ತದೆ. ನಾವು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದೇವೆ. ಈ ಪ್ರಸಾದವನ್ನು ಅವರಿಗೆ ತಲುಪಿಸಿ" ಎಂದು ಡಿ. ಕೆ. ಶಿವಕುಮಾರ್ ಅಭಿಮಾನಿಗಳು ಪೊಲೀಸರನ್ನು ಒತ್ತಾಯಿಸಿದರು.


Former Minister and Congress leader D.K.Shivakumar fans distributed Tirupati laddu outside the Tughlak road police station, New Delhi. Enforcement Directorate custody of D.K.Shivakumar will end today.

Recommended