HDK ನೋಡುತ್ತಿದ್ದಂತೆ ಕಣ್ಣೀರು ಹಾಕಿ ಕೈಮುಗಿದ DK ಶಿವಕುಮಾರ್ ತಾಯಿ ಗೌರಮ್ಮ | Oneindia Kannada

  • 5 years ago
Dk ಶಿವಕುಮಾರ್ ರವರ ತಾಯಿ ಕಾಲಿಗೆ ನಮಸ್ಕರಿಸಿದ ಮಾಜಿ ಸಿಎಂ ಹೆಚ್ಡಿಕೆ. ಹೆಚ್ಡಿಕೆ ನೋಡುತ್ತಿದ್ದಂತೆ ಕಣ್ಣೀರು ಹಾಕಿ ಕೈಮುಗಿದ dk ತಾಯಿ ಗೌರಮ್ಮ. ನಿಮ್ಮ ಕಷ್ಟದಲ್ಲಿ ನಾನು ಕೂಡ ಭಾಗಿ ಕಣ್ಣೀರಾಕಬೇಡಿ ಧೈರ್ಯ ತಂದುಕೊಳ್ಳಿ ಎಂದು ಸ್ಥೈರ್ಯ ತುಂಬಿದ ಹೆಚ್ಡಿಕೆ. ಭಾವುಕಾರದ ಹೆಚ್ಡಿಕೆ

Recommended