ಸಾಹೋ ಚಿತ್ರವನ್ನು ಹಿಂದಿಕ್ಕಿದ ಕನ್ನಡದ ಕುರುಕ್ಷೇತ್ರ..? | saaho | FILMIBEAT KANNADA

  • 5 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಪೌರಾಣಿಕ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಗಳಿಕೆ ಕಂಡಿದೆ.

Darshan starrer Kurukshetra film beaten saaho movie in book my show rating.

Recommended