ಡಿಕೆಶಿ ಮನವಿಗೆ ಅಸ್ತು ಎಂದ ಕೋರ್ಟ್..? | dk shivakumar
  • 5 years ago
ರಾಜಕೀಯವಾಗಿ ಮತ್ತು ಪಕ್ಷದಲ್ಲಿ ತಮ್ಮ ಪ್ರಭಾವನ್ನು ಡಿ ಕೆ ಶಿವಕುಮಾರ್ ಬೆಳೆಸಿಕೊಂಡ ಬಂದ ರೀತಿ, ಅವರ ರಾಜಕೀಯ ವಿರೋಧಿಗಳೂ ಆಶ್ಚರ್ಯ ಪಡುವಂತದ್ದು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ನೀಡುವ ವಿಚಾರದಲ್ಲೂ, ತಮ್ಮ ರಾಜಕೀಯ ಪ್ರಭಾವನ್ನು ತೋರಿ, ತಮ್ಮ ಅತ್ಯಂತ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾಗಿದ್ದರು.
Congress MLA Who Took Oath In The Name Of DK Shivakumar Taking Care Health Of DKS. Dr. Ranganath is the Kunigal (Tumakuru) MLA.
Recommended