DK Shivakumar : ಕಾಂಗ್ರೆಸ್ ಸಿಂಪಥಿ ಕಳೆದುಕೊಂಡಾಯ್ತು ಎಂದು ಅಣಕಿಸಿದ ಶೋಭಾ ಕರಂದ್ಲಾಜೆ | Oneindia Kannada

  • 5 years ago
"ಕಾಂಗ್ರೆಸ್ ಜನರ ಸಿಂಪಥಿಯನ್ನು ಕಳೆದುಕೊಂಡು ಈ ಮಟ್ಟಕ್ಕೆ ಇಳಿದಿದೆ. ಇಂಥದ್ದನ್ನ ಮಾಡಿ ಮಾಡಿಯೇ ಅವರು ಜನರ ಕರುಣೆಯನ್ನೂ ಕಳೆದುಕೊಂಡಿರೋದು" ಎಂದು ವ್ಯಂಗ್ಯವಾಡಿದ್ದಾರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ.
"The Congress has lost the sympathy of the people and came down to this level" said shobha karandlaje in chikkamagaluru.

Recommended