ಟ್ರಾಫಿಕ್ ಉಲ್ಲಂಘನೆಗೆ ದುಬಾರಿ ಫೈನ್ ! | Oneindia Kannada

  • 5 years ago
ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಮೋಟರ್ ವಾಹನ ಕಾಯ್ದೆ ಉಲ್ಲಂಘನೆಯ ಪರಿಸ್ಕೃತ ಜುಲ್ಮಾನೆ, ಸೆಪ್ಟಂಬರ್ ಒಂದರಿಂದ ಜಾರಿಗೆ ಬರಬೇಕಾಗಿತ್ತು. ಆದರೆ, ಬೆಂಗಳೂರಿನಲ್ಲಿ ಅದು ಕೆಲವು ದಿನದ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತಿಲ್ಲ.

New Motor Vehicle Violation Fine Structure Will Be Delayed For Couple Of Days Since There Is Some Technical Glitches, Bengaluru City Police Commissioner Bhaskar Rao.

Recommended