ಕಿಚ್ಚನ ನೋಡಲು ಅಪಾರ ಸಂಖ್ಯೆಯಲ್ಲಿ ಬಂದ ಅಭಿಮಾನಿಗಳು..!

  • 5 years ago
ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜೆ ಪಿ ನಗರದ ಸುದೀಪ್ ಅವರ ಮನೆಮುಂದೆ ನೆರೆದ ಅಪಾರ ಸಂಖ್ಯೆಯ ಅಭಿಮಾನಿಗಳು ಜಯಘೋಷ ಮೊಳಗಿಸುವುದರ ಮೂಲಕ ಅಭಿನಯ ಚಕ್ರವರ್ತಿಗೆ ಶುಭಾಶಯ ತಿಳಿಸಿದರು.
Kichcha Sudeep celebrating his birthday with his fans at J P Nagar house.

Recommended