ಸರ್ಜರಿ ನಂತರ ಶಿವಣ್ಣ ಈಗ ಹೇಗಿದ್ದಾರೆ | Shivaraj Kumar | FILMIBEAT KANNADA
  • 5 years ago
ಸದ್ಯ ಸಂಪೂರ್ಣ ಗುಣಮುಖರಾಗಿರುವ ಶಿವರಾಜ್ ಕುಮಾರ್ ಮತ್ತೆ ಚಿತ್ರೀಕರಣಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಹ್ಯಾಟ್ರಿಕ್ ಹೀರೊ ಸರ್ಜರಿಗೂ ಮೊದಲು ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಒಂದು ವಾರಗಳ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಈಗ ಮತ್ತೆ ಚಿತ್ರೀಕರಣಕ್ಕೆ ರೆಡಿಯಾಗಿದೆ.

After surgery Hatrick hero Shivarajkumar will joining Bhajarangi-2 shooting in September 9th. Bajrangi-2 directed by A Harsha.
Recommended