ಪಾಕ್ ಸೇನೆಯಲ್ಲಿ 7 ವರ್ಷ ಸೇವೆ ಸಲ್ಲಿಸಿದ್ರು ಭಾರತದ ಹೀರೊ ಅಜಿತ್ ದೋವಲ್. | Ajit Doval

  • 5 years ago
ಮಾರುವೇಷದಲ್ಲಿ ಪಾಕಿಸ್ತಾನದ ಗುಪ್ತ ಮಾಹಿತಿಗಳನ್ನು ಕಲೆಹಾಕಿ ಭಾರತಕ್ಕೆ ರವಾನೆ ಮಾಡುತ್ತಿದ್ರು. ಪಾಕಿಸ್ತಾನದ ಸೈನ್ಯಕ್ಕೆ ತಿಳಿಯದಂತೆ 7 ವರ್ಷ ಪಾಕ್ ಸೇನೆಯಲ್ಲೇ ಸೇವೆಯನ್ನು ಸಲ್ಲಿಸಿ.. ಮಾರ್ಷಲ್ ಹುದ್ದೆ ಯ ವರೆಗೂ ಬಡ್ತಿ ಪಡೆಯುವಲ್ಲಿ ದೋವಲ್ ಯಶಸ್ವಿಯಾಗಿದ್ರು.. ಈ ಸಮಯದಲ್ಲಿ ಭಾರತದ ವಿರುದ್ಧ ಪಾಕ್ ಮಾಡಿದ್ದ ಎಲ್ಲ ಪ್ಲಾನ್ ಗಳ ಮಾಹಿತಿಯನ್ನು ಭಾರತಕ್ಕೆ ರವಾನೆ ಮಾಡಿದ್ರು.ಇಷ್ಟೆಲ್ಲಾ ಆದ್ರು ಸಹ ಪಾಕಿಸ್ತಾನಕ್ಕೆ 7 ವರ್ಷಗಳ ಕಾಲ ಇದರ ಬಗ್ಗೆ ಸ್ವಲ್ಪವೂ ಸಂಶಯ ಬಾರದಂತೆ ದೋವಲ್ ನೋಡಿಕೊಂಡಿದ್ರು.

Recommended