ಗಣಪತಿ ಹಬ್ಬವನ್ನು ಆಚರಿಸುವುದಕ್ಕೆ ಇದೆ ಬಹು ದೊಡ್ಡ ಕಾರಣ..? | Ganesha festival

  • 5 years ago
Reason for celebrating the Ganesha festival..? | Ganesha festival.

ಗಣೇಶ ಹಬ್ಬವು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದು, ಇಂತಹ ಗಣೇಶ ಚತುರ್ಥಿಗೆ ಸಾಕಷ್ಟು ವರ್ಷಗಳ ಇತಿಹಾಸವಿದೆ, ಗಣಪತಿಯ ಕುರಿತಾದ ಸಾಕಷ್ಟು ನಂಬಿಕೆಗಳಿದೆ.