ಕೊನೆಗೂ 'ರಾಬರ್ಟ್'ಗೆ ಜೊತೆಯಾಗ್ತಿದ್ದಾಳೆ ಆ ಸೌತ್ ಸುಂದರಿ | FILMIBEAT KANNADA

  • 5 years ago
ದರ್ಶನ್ ಜೊತೆ ರೋಮ್ಯಾನ್ಸ್ ಮಾಡುವ ನಾಯಕಿ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಮೆಹರಿನ್ ಪಿರ್ಜಾದಾ, ಡಿ ಬಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.
Darshan starrer Robot Film second schedule of Shooting will start September second week. Actress Mehreen Pirzada joining the set in second schedule Shooting.

Recommended