370 ವಿಧಿ ರದ್ದಾಗಿದ್ದಕ್ಕೆ ಬೈಕ್‍ನಲ್ಲಿ ದೇಶ ಸುತ್ತಾಡಲು ಹೊರಟಳು ಈ ಮಹಿಳೆ | Oneindia Kannada

  • 5 years ago
ಸಂವಿಧಾನದ 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ,ಹೊರಟಿರುವ ಮಹಿಳೆಯರ ಬೈಕ್ ಯಾತ್ರೆಯು ಇಂದು ಬೆಳಿಗ್ಗೆ ರಾಜ್ಯ ಬಿಜೆಪಿ ಕಾರ್ಯಾಲಯದ ಮುಂಭಾಗಕ್ಕೆ ತಲುಪಿದ ಹಿನ್ನೆಲೆ ಬಿಜೆಪಿಯಿಂದ ಶುಭ ಕೋರಿಕೆ ಮಾಡಲಾಗಿದೆ.

In the wake of the repeal of Article 370 of the constitution, a women's bike ride from Kanyakumari to Kashmir reached the state BJP office this morning.

Recommended